ಪಾಕಿಸ್ತಾನ ಪ್ರಧಾನಿಯ ಸರ್ಕಾರಿ ಬಂಗಲೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ರ ಸರ್ಕಾರಿ ನಿವಾಸವೀಗ ಬಾಡಿಗೆಗೆ ಇದೆ. ಪಾಕಿಸ್ತಾನ ಸರ್ಕಾರ ಕ್ಕೀಗ ಹಣದ ಕೊರತೆ ತೀವ್ರವಾಗಿದೆ. ಅದನ್ನು ನೀಗಿಸಲು, ಆದಾಯದ ಮೂಲವಾಗಿ ಈ ಸರ್ಕಾರಿ ನಿವಾಸವನ್ನು ಬಾಡಿಗೆಗೆ ಕೊಡಲಾಗುವುದು ಎಂದು ಕ್ಯಾಬಿನೆಟ್ ತಿಳಿಸಿದೆ.
decrAccording to reports, the Cabinet in Pakistan decided to rent out the official residence of the prime minister for cultural, fashion, educational, and other social events or gatherings